", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/286525-1737550012-WhatsApp-Image-2025-01-22-at-6.16.43-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಪ್ರಯಾಗ್ ರಾಜ್ ಗೆ ಹೊರಟೊದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಮಹಾರಾಷ್ಟ್ರದ ಜಲಾಂಗವ್ ಬಳಿ ದುರಂತಕ್ಕಿಡಾಗಿದೆ. ಮುಂಬೈ- ಲಕ್ನೋ ಎಕ್ಸ್ ಪ್ರೆಸ್ ರ...Read more" } ", "keywords": "Here are the SEO English keywords in comma-separated format: Maharashtra Train Accident, Karnataka Express Train, Prayagraj Bound Train, Train Derailment, Railway Accident India, Maharashtra News, Karnataka Train News, Indian Railways Accident, Train Crash, Railway Safety Measures.,,Accident", "url": "https://publicnext.com/node" }
ಪ್ರಯಾಗ್ ರಾಜ್ ಗೆ ಹೊರಟೊದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಮಹಾರಾಷ್ಟ್ರದ ಜಲಾಂಗವ್ ಬಳಿ ದುರಂತಕ್ಕಿಡಾಗಿದೆ. ಮುಂಬೈ- ಲಕ್ನೋ ಎಕ್ಸ್ ಪ್ರೆಸ್ ರೈಲಿಗೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿದೆ.
ಹೌದು ಟ್ರಾಕ್ ಮೇಲೆ ದುರಸ್ತಿಯಾಗಿ ನಿಂತಿದ್ದ ಮುಂಬೈ ಲಕ್ನೋ ಎಕ್ಸ್‌ಪ್ರೆಸ್ ರೈಲಿಗೆ ಅದೇ ಟ್ರಾಕ್ ನಲ್ಲಿ ಸಾಗಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ನೂರುಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗೊಂಡಿದ್ದಾರೆ.
PublicNext
22/01/2025 06:17 pm