ಕೆ.ಎಸ್.ಸೂರಜ್ ಗೌಡ ಹಾಗೂ ಕೆ.ವಿ.ಸತ್ಯಪ್ರಕಾಶ್ ನಿರ್ಮಾಣದ, ಜಡೇಶ್ ಕೆ. ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್ ನಾಯಕರಾಗಿ ನಟಿಸುತ್ತಿರುವ "ಲ್ಯಾಂಡ್ ಲಾರ್ಡ್" ಚಿತ್ರದ ಪತ್ರಿಕಾಗೋಷ್ಠಿ ಇಂದು ನಡೆಯಿತು. ಚಿತ್ರ ತಂಡದ ಜೊತೆಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಚಿತ್ರದ ಬಗ್ಗೆ ಚಿತ್ರ ತಂಡ ಏನು ಹೇಳಿತು ಕೇಳೋಣ ಬನ್ನಿ...
PublicNext
21/01/2025 06:30 pm