", "articleSection": "Crime,Law and Order,Cinema", "image": { "@type": "ImageObject", "url": "https://prod.cdn.publicnext.com/s3fs-public/387839-1737454666-Untitled-design---2025-01-21T154737.877.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣೆಗೆ ನಟ ದರ್ಶನ್ ಗನ್ ಸರೆಂಡರ್ ಮಾಡಿದ್ದಾರೆ. ಪೊಲೀಸರು ತಾತ್ಕಾಲಿಕವಾಗಿ ಗನ್ ಲೈಸೆನ್ಸ್ ರದ್ದ...Read more" } ", "keywords": "Darshan, Gun Surrender, Bengaluru Police, RR Nagar Police Station, Actor Darshan, Gun License, Arms Act, Sandalwood News, Celebrity News, Breaking News.,,Crime,Law-and-Order,Cinema", "url": "https://publicnext.com/node" } BREAKING : ಬೆಂಗಳೂರಿನ R.R ನಗರ ಪೊಲೀಸ್ ಠಾಣೆಗೆ ಗನ್ ಸರೆಂಡರ್ ಮಾಡಿದ ನಟ ದರ್ಶನ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BREAKING : ಬೆಂಗಳೂರಿನ R.R ನಗರ ಪೊಲೀಸ್ ಠಾಣೆಗೆ ಗನ್ ಸರೆಂಡರ್ ಮಾಡಿದ ನಟ ದರ್ಶನ್

ಬೆಂಗಳೂರು : ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣೆಗೆ ನಟ ದರ್ಶನ್ ಗನ್ ಸರೆಂಡರ್ ಮಾಡಿದ್ದಾರೆ. ಪೊಲೀಸರು ತಾತ್ಕಾಲಿಕವಾಗಿ ಗನ್ ಲೈಸೆನ್ಸ್ ರದ್ದು ಮಾಡಿದ ಹಿನ್ನೆಲೆ ಠಾಣೆಗೆ ತನ್ನ ಸಹಾಯಕನ ಮೂಲಕ ಗನ್ ಸರೆಂಡರ್ ಮಾಡಿದ್ದಾರೆ.

ನನಗೆ ಗನ್ ಬೇಕು, ಲೈಸೆನ್ಸ್ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ನಟ ದರ್ಶನ್ ಮನವಿ ಮಾಡಿದ್ದರು. ದರ್ಶನ್ ಬಳಿಯಿರುವ 2 ಗನ್‌ಗಳನ್ನು ವಶಕ್ಕೆ ಪಡೆಯಲು ಆರ್ ಆರ್ ನಗರ ಠಾಣೆಯ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಅಂತೆಯೇ ಪೊಲೀಸರು ಗನ್ ಸರೆಂಡರ್ ಮಾಡಿಕೊಂಡಿದ್ದಾರೆ.

Edited By : Abhishek Kamoji
PublicNext

PublicNext

21/01/2025 03:48 pm

Cinque Terre

52.85 K

Cinque Terre

2