", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/286525-1737480745-WhatsApp-Image-2025-01-21-at-11.02.15-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಬಿಯರ್ ದರ ಏರಿಕೆ ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ ತಂದಿದೆ. ಸಿಲಿಕಾನ್ ಸಿಟಿ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗ್ತಿದ್ದಾರೆ. ಒ...Read more" } ", "keywords": "Here are the SEO English keywords in comma-separated format: Bangalore Beer Price Hike, Karnataka Liquor Price Increase, Bengaluru City News, Beer Rate Hike, Liquor Price Hike Karnataka, Karnataka Government Tax, Bengaluru Bar and Restaurant News, Liquor Price Increase Impact.,,Government", "url": "https://publicnext.com/node" }
ಬೆಂಗಳೂರು: ಬಿಯರ್ ದರ ಏರಿಕೆ ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ ತಂದಿದೆ. ಸಿಲಿಕಾನ್ ಸಿಟಿ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗ್ತಿದ್ದಾರೆ. ಒಂದು ಕಡೆ ತರಕಾರಿ ರೇಟ್ ಜಾಸ್ತಿ ಆದ್ರೆ, ಮತ್ತೊಂದು ಕಡೆ ಪ್ರತಿ ದಿನ ಜನ ಬಳಸುವ ಬಸ್ ಟಿಕೆಟ್ ದರ ಕೂಡ ಏರಿಕೆಯಾಗುತ್ತಿದೆ.
ಇದೆಲ್ಲದರ ನಡುವೆ ಇದೀಗ ರಾಜ್ಯ ಸರ್ಕಾರ ನೇರವಾಗಿ ಮದ್ಯಪ್ರಿಯರಿಗೆ ಶಾಕ್ ಕೊಟ್ಟಿದೆ. ಬಿಯರ್ ಮೇಲಿನ ಸುಂಕ ದರ ಏರಿಕೆ ಮಾಡಿದೆ. ಹತ್ತು ರೂಪಾಯಿನಿಂದ ಹಿಡಿದು 45 ರೂಪಾಯಿವರೆಗೂ ಬೆಲೆ ಏರಿಕೆ ಮಾಡಲಾಗಿದೆ. ಹಾಗಾದ್ರೆ ಯಾವ ಯಾವ ಬ್ರಾಂಡ್ ಎಷ್ಟು ಬೆಲೆ ಏರಿಕೆಯಾಗಿದೆ ಇಲ್ಲಿದೆ ಮಾಹಿತಿ.
ಲೆಜೆಂಡ್, ನೂರು ರೂಪಾಯಿ ಇದ್ದಿದ್ದು ಇದೀಗ 145 ಆಗಿದೆ. ಪವಕುಲ್ 130 ಇದ್ದಿದ್ದು ಇದೀಗ 155 ಆಗಿದೆ. ಬ್ಲಾಕ್ ಫೋರ್ಟ್ 145 ಇದ್ದಿದ್ದು ಇದೀಗ 160 ರೂಪಾಯಿ ಆಗಿದೆ. ಅಂಟರ್ 180 ರೂಪಾಯಿ ಇದ್ದಿದ್ದು 190 ರೂಪಾಯಿ ಆಗಿದೆ. ವುಡ್ ಪೆಕರ್ ಕ್ರಿಸ್ಟ್ 240 ರೂ.ನಿಂದ 250 ರೂಪಾಯಿಗೆ ಏರಿಕೆಯಾಗಿದೆ. ವುಡ್ ಪೆಕರ್ ಗ್ಲಿದೆ 230ರಿಂದ 240 ರೂ.ಗೆ ಏರಿಕೆ ಆಗಿದೆ.
PublicNext
21/01/2025 11:02 pm