", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/235762-1737539799-Untitled-design---2025-01-22T152601.021.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಲುತ್ಫುಲ್ಲಾ ಖಾನ್ ಅತೀಕ್ ಅವರು ಇದೇ ಜನವರಿ 31 ರಂದು ನಿವೃತ್ತಿ ಹೊಂದಲಿದ್ದಾರೆ. ಅವರ ಸೇವಾವಧಿಯನ್ನು ನಿವ...Read more" } ", "keywords": "IAS Officer LK Atheeq, Retirement Extension, Karnataka Government, State Government Decision, Contract Basis Extension, Indian Administrative Service, Government Official Retirement, Karnataka News, Indian Bureaucracy. ,,Politics,Government", "url": "https://publicnext.com/node" }
ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಲುತ್ಫುಲ್ಲಾ ಖಾನ್ ಅತೀಕ್ ಅವರು ಇದೇ ಜನವರಿ 31 ರಂದು ನಿವೃತ್ತಿ ಹೊಂದಲಿದ್ದಾರೆ. ಅವರ ಸೇವಾವಧಿಯನ್ನು ನಿವೃತ್ತಿ ಹೊಂದುವ ಮುನ್ನವೇ ರಾಜ್ಯ ಸರ್ಕಾರ ವಿಸ್ತರಿಸಿದೆ. ಆಡಳಿತಾತ್ಮಕ ವಿಷಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲಗೈ ಎಂದೇ ಪರಿಗಣಿಸಲ್ಪಡುವ
ಹೊರಗುತ್ತಿಗೆಯಡಿ ಸರ್ಕಾರ ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದು, ಮುಂದಿನ ಆದೇಶದವರೆಗೆ ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. 1991ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಎಲ್.ಕೆ.ಅತೀಕ್ ಅವರಿಗೆ ನಿವೃತ್ತಿ ನಂತರ ಹೊರಗುತ್ತಿಗೆಯಡಿ ಎಸಿಎಸ್ ಹುದ್ದೆ ನೀಡಿ ಅವರ ಸೇವೆಯನ್ನು ವಿಸ್ತರಿಸಿರುವುದು ಅಪರೂಪದ ಸಂಗತಿ ಎನ್ನಲಾಗುತ್ತಿದೆ.
PublicNext
22/01/2025 03:27 pm