", "articleSection": "Health & Fitness,Human Stories", "image": { "@type": "ImageObject", "url": "https://prod.cdn.publicnext.com/s3fs-public/235762-1737298840-Untitled-design-(79).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚೆನ್ನೈ: ಗೋಮೂತ್ರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಜೊತೆಗೆ ಶಿಲೀಂಧ್ರ ವಿರೋಧಿ ಗುಣವಿದೆ. ಇದು ಜ್ವರ ಕಡಿಮೆ ಮಾಡುವ ಔಷಧಿ ಕೂಡ ಹೌದು ಎ...Read more" } ", "keywords": "IIT director Kamakoti, cow urine reduces fever, ayurvedic remedy for fever, Gomutra benefits, Indian Institute of Technology, natural cure for fever, cow urine therapy, alternative medicine for fever, IIT research on Gomutra. ,,Health-and-Fitness,Human-Stories", "url": "https://publicnext.com/node" }
ಚೆನ್ನೈ: ಗೋಮೂತ್ರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಜೊತೆಗೆ ಶಿಲೀಂಧ್ರ ವಿರೋಧಿ ಗುಣವಿದೆ. ಇದು ಜ್ವರ ಕಡಿಮೆ ಮಾಡುವ ಔಷಧಿ ಕೂಡ ಹೌದು ಎಂದು ಮದ್ರಾಸ್ ಐಐಟಿ ನಿರ್ದೇಶಕ ವಿ. ಕಾಮಕೋಟಿ ಹೇಳಿದ್ದಾರೆ.
ಈ ಕುರಿತು ಕಾಮಕೋಟಿ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಘಟನೆಯೊಂದನ್ನು ಉಲ್ಲೇಖಸಿದ್ದಾರೆ. ಒಮ್ಮೆ ಒಬ್ಬ ಸನ್ಯಾಸಿಗೆ ಜ್ವರ ಬಂದಿತ್ತು. ಅದಕ್ಕೆ ಔಷಧವಾಗಿ ಅವರು ಗೋಮೂತ್ರ ಸೇವಿಸಿದರು. ಆಗ ಅವರ ಜ್ವರ ಕಡಿಮೆಯಾಯಿತು ಎಂದು ಕಾಮಕೋಟಿ ಹೇಳಿದ್ದಾರೆ.
ಕಾಮಕೋಟಿ ಅವರ ಈ ಹೇಳಿಕೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
PublicNext
19/01/2025 08:32 pm