", "articleSection": "Cultural Activity,Nature,Government", "image": { "@type": "ImageObject", "url": "https://prod.cdn.publicnext.com/s3fs-public/405356-1737289144-chali.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: 217 ನೇ ಲಾಲ್‌ಬಾಗ್ ಫಲ ಪುಷ್ಪ ಪ್ರದರ್ಶನ ಜನರಿಂದ ತುಂಬಿ ಹೋಗಿದೆ. ವೀಕೆಂಡ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಜೊತೆಗೆ ಫ್ಯಾಮಿಲಿ ಸಮೇ...Read more" } ", "keywords": "Bangalore, Lalbagh, Weekend Crowd, Tourist Spot, Karnataka Tourism, Indian Gardens, Bangalore Attractions, Lalbagh Botanical Garden, Weekend Getaway,Bangalore-Rural,Cultural-Activity,Nature,Government", "url": "https://publicnext.com/node" } ಬೆಂಗಳೂರು: ವೀಕೆಂಡ್‌ನಲ್ಲಿ ಜನರಿಂದ ತುಂಬಿ ಹೋದ ಲಾಲ್ ಬಾಗ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೀಕೆಂಡ್‌ನಲ್ಲಿ ಜನರಿಂದ ತುಂಬಿ ಹೋದ ಲಾಲ್ ಬಾಗ್

ಬೆಂಗಳೂರು: 217 ನೇ ಲಾಲ್‌ಬಾಗ್ ಫಲ ಪುಷ್ಪ ಪ್ರದರ್ಶನ ಜನರಿಂದ ತುಂಬಿ ಹೋಗಿದೆ. ವೀಕೆಂಡ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಜೊತೆಗೆ ಫ್ಯಾಮಿಲಿ ಸಮೇತ ಬರುವವರ ಸಂಖ್ಯೆ ಹೆಚ್ಚಳವಾಗಿದೆ.

ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆ ಚುಮು ಚುಮು ಚಳಿ ಇದ್ರೂ ಜನರ ಸಂಖ್ಯೆ ಕೊಂಚವೂ ಕಡಿಮೆ ಆಗಿಲ್ಲ. ಬೆಳಿಗ್ಗೆಯಿಂದ ಫಲ ಪುಷ್ಪ ಪ್ರದರ್ಶನಕ್ಕೆ ಬರುವವರ ಸಂಖ್ಯೆ ಡಬಲ್ ಆಗ್ತಿದೆ. ಗಣರಾಜ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನ ಜನವರಿ 16ರಿಂದ ಆರಂಭ ಆಗಿ 27ನೇ ತಾರೀಖಿನವರೆಗೆ ಕೂಡ ಇರಲಿದೆ. ವಾಲ್ಮೀಕಿ ಮಹರ್ಷಿಗಳ ಥೀಮ್‌ನಲ್ಲಿ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

Edited By : Vinayak Patil
PublicNext

PublicNext

19/01/2025 05:50 pm

Cinque Terre

15.59 K

Cinque Terre

0

ಸಂಬಂಧಿತ ಸುದ್ದಿ