ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಟ್ರಾಕ್ಟರ್, ಸ್ಕಾರ್ಪಿಯೋ ಭೀಕರ ಅಪಘಾತ- ಇಬ್ಬರೂ ಚಾಲಕರಿಗೆ ಗಾಯ

ಮೈಸೂರು: ಟ್ರಾಕ್ಟರ್ - ಸ್ಕಾರ್ಪಿಯೋ ನಡುವೆ ಅಪಘಾತ ಆಗಿದ್ದು, ಎರಡೂ ವಾಹನ ಚಾಲಕರಿಗೆ ಗಾಯಗಳಾಗಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಗೆರೊಸೋಯಿ ಗ್ರಾಮದ ಬಳಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಚಾಲಕರು ಬಚಾವ್ ಆಗಿದ್ದಾರೆ.

ವಿದ್ಯುತ್ ಕಂಬವನ್ನ ತೆಗೆಯುವ ಕೆಲಸ ಟ್ರಾಕ್ಟರ್ ಮಾಡ್ತಾ ಇತ್ತು. ಈ ವೇಳೆ ಮುಖ್ಯರಸ್ತೆಗೆ ಆಗಮಿಸುವ ವೇಳೆ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ ಅಂತ ತಿಳಿದು ಬಂದಿದೆ.

Edited By : Vinayak Patil
PublicNext

PublicNext

19/01/2025 05:11 pm

Cinque Terre

37.81 K

Cinque Terre

0