", "articleSection": "Infrastructure,Accident", "image": { "@type": "ImageObject", "url": "https://prod.cdn.publicnext.com/s3fs-public/418299-1738129400-SADD.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SuryaMysore" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು : ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸಿದ ಕಟ್ಟಡದ‌ ಕೆಳಗೆ ಸಿಲುಕಿದ್ದ ಯುವಕ ಬೆಳಗಿನ ಜಾವ ಮೃತಪಟ್ಟಿದ...Read more" } ", "keywords": "Mysuru News, Building Collapse, Karnataka Accident, Fatal Incident, Mysore City News, Construction Accident, Tragedy, Rescue Operations.,Mysore,Infrastructure,Accident", "url": "https://publicnext.com/node" } ಮೈಸೂರು: ಕಟ್ಟಡದ ಕೆಳಗೆ ಸಿಲುಕಿದ್ದ ವ್ಯಕ್ತಿ ಸಾವು.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಕಟ್ಟಡದ ಕೆಳಗೆ ಸಿಲುಕಿದ್ದ ವ್ಯಕ್ತಿ ಸಾವು.!

ಮೈಸೂರು : ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸಿದ ಕಟ್ಟಡದ‌ ಕೆಳಗೆ ಸಿಲುಕಿದ್ದ ಯುವಕ ಬೆಳಗಿನ ಜಾವ ಮೃತಪಟ್ಟಿದ್ದಾನೆ. ಸದ್ದಾಂ ಎಂಬಾತನ ಮೃತ ದೇಹ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿತ್ತು. ಸದ್ದಾಂ ರಕ್ಷಣೆಗಾಗಿ ನಿನ್ನೆ ಸಂಜೆಯಿಂದ ಕಾರ್ಯಾಚರಣೆ ನಡೆಸಲಾಗಿತ್ತು.

ಅಗ್ನಿಶಾಮಕ ಸಿಬ್ಬಂದಿ‌ ಹಾಗೂ ಪೊಲೀಸರಿಂದ ರಕ್ಷಣೆಗಾಗಿ ಹರಸಾಹಸವೇ ನಡೆದಿತ್ತು. ಆದರೆ ದುರಾದೃಷ್ಟವಶಾತ್ ಸದ್ದಾಂ ಬದುಕಲೇ ಇಲ್ಲ. ಸದ್ಯ ಮೃತದೇಹ ಹೊರತೆಗೆದಿದ್ದು, ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Ashok M
PublicNext

PublicNext

29/01/2025 11:13 am

Cinque Terre

31.53 K

Cinque Terre

0