", "articleSection": "Infrastructure,Accident", "image": { "@type": "ImageObject", "url": "https://prod.cdn.publicnext.com/s3fs-public/405356-1738070351-col.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SuryaMysore" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು : ಮೈಸೂರಿನಲ್ಲಿ ಶಿಥಿಲಗೊಂಡ ಕಾಲೇಜು ಕಟ್ಟಡ ಕುಸಿತ ಕಂಡಿದೆ. ಕಟ್ಟಡದ ಕೆಳಗೆ ಓರ್ವ ಕಾರ್ಮಿಕ ಸಿಲುಕಿದ್ದು ಆತನ ರಕ್ಷಣೆಗೆ ಕಾರ್ಯಚರಣೆ ಶು...Read more" } ", "keywords": "Mysuru, Maharani College, Building Collapse, Karnataka News, Mysuru News, College Infrastructure, Education Department, Karnataka Government, Building Safety, Structural Collapse.,Mysore,Infrastructure,Accident", "url": "https://publicnext.com/node" }
ಮೈಸೂರು : ಮೈಸೂರಿನಲ್ಲಿ ಶಿಥಿಲಗೊಂಡ ಕಾಲೇಜು ಕಟ್ಟಡ ಕುಸಿತ ಕಂಡಿದೆ. ಕಟ್ಟಡದ ಕೆಳಗೆ ಓರ್ವ ಕಾರ್ಮಿಕ ಸಿಲುಕಿದ್ದು ಆತನ ರಕ್ಷಣೆಗೆ ಕಾರ್ಯಚರಣೆ ಶುರುವಾಗಿದೆ.
ಕಾಮಗಾರಿ ವೇಳೆ ಕಿಟಕಿ ತೆಗೆಯುವಾಗ ಈ ಅವಘಡ ಸಂಭವಿಸಿದ್ದು, ಮೈಸೂರು ಮಹಾರಾಣಿಸ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. 32 ವರ್ಷದ ಸದ್ದಾಂ ಕಟ್ಟಡದ ಕೆಳಗೆ ಸಿಲುಕಿರುವ ಕಾರ್ಮಿಕನಾಗಿದ್ದು ಈತ ಗೌಸಿಯಾ ನಗರದ ನಿವಾಸಿ ಎನ್ನಲಾಗ್ತಿದೆ.
PublicNext
28/01/2025 06:49 pm