", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/396405_1737286772_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ಸಿದ್ದರಾಮಯ್ಯ ಅವರ ನಾಯಕ ತ್ವದಲ್ಲಿಯೇ ನಾವು ಐದು ವರ್ಷ ಮುಂದುವರೆಯು ತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸಿದ್ದ ರಾಮಯ್ಯ...Read more" } ", "keywords": "Node,Chamarajnagar,Public-News Chamrajnagar, Siddaramaiah, Congress, Karnataka Politics, Leadership, State Government, Election Promise, Political News.,Public-News", "url": "https://publicnext.com/node" } ಚಾಮರಾಜನಗರ : 'ಸಿದ್ದರಾಮಯ್ಯ ನಾಯಕತ್ವದಲ್ಲಿ ಐದು ವರ್ಷ ಮುಂದುವರೆಯುತ್ತೇವೆ'
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : 'ಸಿದ್ದರಾಮಯ್ಯ ನಾಯಕತ್ವದಲ್ಲಿ ಐದು ವರ್ಷ ಮುಂದುವರೆಯುತ್ತೇವೆ'

ಚಾಮರಾಜನಗರ : ಸಿದ್ದರಾಮಯ್ಯ ಅವರ ನಾಯಕ ತ್ವದಲ್ಲಿಯೇ ನಾವು ಐದು ವರ್ಷ ಮುಂದುವರೆಯು ತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸಿದ್ದ ರಾಮಯ್ಯ ಪರ ಬ್ಯಾಟ್ ಬೀಸಿದರು.

ಸಿದ್ದರಾಮಯ್ಯ ಅವರು ಐದು ವರ್ಷ ಮುಂದುವರೆ ಯಲಿದ್ದಾರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಬಂಡೀಪುರದಲ್ಲಿ ಪ್ರತಿಕ್ರಿಯಿಸಿದ ಅವರು, ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಾವು ಮುಂದುವರೆಯುತ್ತಿದ್ದೇವೆ. ಅವರ ನಾಯಕತ್ವದಲ್ಲಿಯೇ ನಾವು ಐದು ವರ್ಷ ಮುಂದುವರೆಯುತ್ತೇವೆ ಎಂದು ಸ್ಪಷ್ಟಪಡಿದರು.

ಗೃಹ ಸಚಿವ ಪರಮೇಶ್ವರ್ ಗೆ ಸಿ.ಟಿ ರವಿ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಟಿ ರವಿಯವರಿಗೆ ಮಾಡೋಕೆ ಏನು ಕೆಲಸ ಇಲ್ಲ. ಸಿಟಿ ರವಿ ಅವರು ಇವತ್ತು ಅಪರಾಧ ಮಾಡಿದ್ದಾರೆ. ಆ ಅಪರಾಧಕ್ಕೆ ಅವರು ಉತ್ತರ ಕೊಡಲಿ, ಶಿಕ್ಷೆ ಅನುಭವಿಸಲಿ. ಓರ್ವ ಜನಪ್ರತಿನಿಧಿಯಾಗಿ ಮಹಿಳೆಯ ಬಗ್ಗೆ ಅಗೌರವಯುತವಾಗಿ ಮಾತನಾಡಿ, ಅವಾಚ್ಯ ಶಬ್ಧಗಳನ್ನು ಉಪಯೋಗ ಮಾಡುವುದು ಎಷ್ಟು ಸರಿ. ಅವರಿಗೆ ಏನಾದರು ನೈತಿಕತೆ ಇದಿಯಾ, ಅವರ ಹೇಳಿಕೆಗೆ ಯಾವುದೇ ರೀತಿಯ ಬೆಲೆಯಿಲ್ಲ ಎಂದರು.

Edited By : PublicNext Desk
PublicNext

PublicNext

19/01/2025 05:09 pm

Cinque Terre

27.17 K

Cinque Terre

0