ಮೈಸೂರು : ಮುಡಾದಲ್ಲಿ ಹಿಂದಿನಿಂದಲು ಭ್ರಷ್ಟ ವ್ಯವಸ್ಥೆ ಇದ್ದು, ಇದು ಸಾಬೀತು ಕೂಡ ಆಗಿದೆ. ಸಿಎಂ ರಾಜೀನಾಮೆಗೆ ಬಿಜೆಪಿ ಮತ್ತೆ ಹೋರಾಟ ಆರಂಭಿಸುತ್ತೇವೆ. ಇದು ಮುಡಾ ಕ್ಲೀನ್ ಆಗುವ ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ.
ಮುಡಾ ಸಂಪೂರ್ಣವಾಗಿ ಕ್ಲೀನ್ ಆಗಲು ಇನ್ನೂ ಎರಡು ವರ್ಷ ಬೇಕಿದ್ದು, ಪಾಲಿಕೆಯಿಂದ ಮುಡಾದಿಂದ ಮುಂದೆ ಸೈಟ್ ಕೊಡಬೇಕಿದೆ. ಒಂದಷ್ಟು ವರ್ಷ ಈ ಕ್ಲೀನಿಂಗ್ ಆಗಲಿದೆ ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಹೇಳಿದ್ದಾರೆ.
PublicNext
18/01/2025 06:01 pm