", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737105964-A3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SuryaMysore" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು: ಜಿಲ್ಲಾಧಿಕಾರಿ ಜಾತಿ ನೋಡಿ ಏನಾದ್ರೂ ಅವಮಾನ ಮಾಡಿದ್ರಾ? ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ. ...Read more" } ", "keywords": "Mysore, District Commissioner, caste-based humiliation, former MP Pratap Simha, outraged, Karnataka news, Mysore news, caste discrimination, administrative misconduct.,Politics,News,Public-News", "url": "https://publicnext.com/node" } ಮೈಸೂರು: ಜಿಲ್ಲಾಧಿಕಾರಿ ಜಾತಿ ನೋಡಿ ಅವಮಾನ ಮಾಡಿದ್ರ?- ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಜಿಲ್ಲಾಧಿಕಾರಿ ಜಾತಿ ನೋಡಿ ಅವಮಾನ ಮಾಡಿದ್ರ?- ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ

ಮೈಸೂರು: ಜಿಲ್ಲಾಧಿಕಾರಿ ಜಾತಿ ನೋಡಿ ಏನಾದ್ರೂ ಅವಮಾನ ಮಾಡಿದ್ರಾ? ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆ ಉಮೇಶ್ ಅವರನ್ನು ಲಿಂಗಾಯತರು ಎನ್ನುವ ಕಾರಣಕ್ಕೆ ಅಧಿಕಾರದಲ್ಲಿ ಬಡ್ತಿ ಪಡೆಯಲು ಬಿಡಲಿಲ್ಲ.

ಈಗ, ಸಿದ್ದರಾಮಯ್ಯನವರ ಆಡಳಿತದಲ್ಲಿ ಹಿಂದೂಗಳ ಹಾಗೂ ಅವರ ಭಾವನೆಗಳಿಗೆ ಧಕ್ಕೆ ತರುವ ಕೆಲ್ಸ ಆಗ್ತಿದೆ. ಜೊತೆಗೆ ಅಧಿಕಾರಿಗಳಿಗೂ ಕೂಡ ಅವಮಾನ ಮಾಡುವ ಕೆಲ್ಸ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಐಎಎಸ್ ಸಂಘಟನೆ ಈ ಬಗ್ಗೆ ಧ್ವನಿ ಎತ್ತುವಂತೆಯೂ ಆಗ್ರಹಿಸಿದ್ದಾರೆ.

Edited By : Suman K
PublicNext

PublicNext

17/01/2025 02:56 pm

Cinque Terre

13.33 K

Cinque Terre

0