ಹುಬ್ಬಳ್ಳಿ: ಆವಾಸ್ ನಿರ್ಮಾಣ ಮೂಲಕ ಸಾಕಷ್ಟು ಜನರಿಗೆ ಕನಸಿನ ಸೂರನ್ನು ಒದಗಿಸಿರುವ ಮಂಜುನಾಥ ಕುರಹಟ್ಟಿಯವರು, ಈಗ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.
ಎಲೆಕ್ಟ್ರಿಕ್ ಬೈಕ್ ಹಾಗೂ ಸೋಲಾರ್ ರೂಫ್ ಟಾಪ್, ಸೋಲಾರ್ ಪಂಪ್‌ಸೆಟ್ ಮೇಲೆ ಆಕರ್ಷಕ 80% ಕ್ಯಾಶ್ ಬ್ಯಾಕ್ ನೀಡುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಸುಧಾರಿಸಲು ಮುಂದಾಗಿದ್ದಾರೆ. ಎಲೆಕ್ಟ್ರಿಕ್ ಬೈಕ್‌ನಲ್ಲಿ ECO, ECO+, ECO PRO ಮಾದರಿಯ ಬೈಕ್‌ಗಳಿದ್ದು, ಮಹಿಳೆಯರಿಗೆ 1,20,000 ವರೆಗೆ ಕಂತುಗಳ ಮಾದರಿಯಲ್ಲಿ 80-85% ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ಬೈಕ್‌ಗಳು ಉತ್ಕೃಷ್ಟ ಮಟ್ಟದ ಟೆಕ್ನಾಲಜಿ ಜೊತೆಗೆ ನಿಮ್ಮ ಸೇಫ್ ಜರ್ನಿಗೆ ಹೇಳಿ ಮಾಡಿಸಿದ ವಾಹನಗಳಾಗಿವೆ. ಇಲ್ಲಿನ ವೆರೈಟಿ ಬಗ್ಗೆ ಇಲ್ಲಿನ ಸಿಬ್ಬಂದಿ ಏನಂತಾರೇ ಕೇಳಿ..
ಇನ್ನೂ ಎಲೆಕ್ಟ್ರಿಕ್ ಬೈಕ್ 50km/hr ವರೆಗೂ ಓಡಿಸಬಹುದಾಗಿ. ಅಲ್ಲದೇ ಕೇವಲ ಒಂಬತ್ತು ರೂಪಾಯಿ ವೆಚ್ಚದಲ್ಲಿ ವಿದ್ಯುತ್ ಬಳಸಿಕೊಂಡು 70km ಜರ್ನಿ ಮಾಡಬಹುದಾಗಿದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಹೇಳಿ ಮಾಡಿಸಿದ ವಾಹನವಾಗಿದೆ. ಅಲ್ಲದೇ ಲಿಥಿಯಂ ಅಯಾನ್ ಬ್ಯಾಟರಿ ಒಳಗೊಂಡಿದ್ದು, ನಿರ್ವಹಣೆ ನಿಜಕ್ಕೂ ಅಕ್ಷರಶಃ ಖುಷಿಯನ್ನುಂಟು ಮಾಡುತ್ತದೆ.
ಇನ್ನು ನಿಮ್ಮ ಮನೆಯ ಮೇಲ್ಛಾವಣಿಯನ್ನು ಆದಾಯದ ಮೂಲವಾಗಿ ಪರಿವರ್ತನೆ ಮಾಡಬಹುದು. ಅಲ್ಲದೆ ನಿಮ್ಮ ಸೋಲಾರ್ ರೂಫ್ ಟಾಪ್ ನಿಂದ ಉತ್ಪಾದನೆ ಮಾಡಿದ ವಿದ್ಯುತ್ ನೀವು ಮಾರಾಟ ಮಾಡಿ ಆದಾಯವನ್ನು ಪಡೆಯಬಹುದು. ಈಗ ವಿದ್ಯುತ್ ಶಕ್ತಿಗಾಗಿ ಕಾಯುವ ಅವಶ್ಯಕತೆ ಇಲ್ಲ. ಸೋಲಾರ್ ಪಂಪ್‌ಸೆಟ್ ಅಳವಡಿಸಿ ಬೆಳೆಗಳಿಗೆ ಅವಶ್ಯಕತೆ ಇದ್ದಾಗ ನೀರು ಹಾಯಿಸುವ ಮೂಲಕ ನಿಮ್ಮ ಕೃಷಿ ಕಾರ್ಯದಲ್ಲಿ ಹೊಸ ಆವಿಷ್ಕಾರ ಮಾಡಬಹುದಾಗಿದೆ. ಒಂದೇ ಬಾರಿ ಇನ್ವೆಸ್ಟ್ ಮಾಡಿ ಲೈಪ್ ಲಾಂಗ್ ಲಾಭವನ್ನು ಪಡೆಯಬಹುದು. ಹಾಗಿದ್ದರೇ ಈ ಯೋಜನೆ ಫಲಾನುಭವಿಗಳು ಏನಂತಾರೇ ಕೇಳಿ..
ಗ್ರೀನ್ ಎನರ್ಜಿ ಗ್ರೂಪ್ ಹತ್ತು ಹಲವು ಯೋಜನೆ ಮೂಲಕ ಜನರಿಗೆ ಗುಣಮಟ್ಟದ ಸೇವೆ ನೀಡಲು ಮುಂದಾಗಿದ್ದಾರೆ. ಎಲೆಕ್ಟ್ರಿಕ್ ಬೈಕ್, ಸೋಲಾರ್ ರೂಫ್ ಟಾಪ್, ಸೋಲಾರ್ ಪಂಪ್ ಸೆಟ್, ಏರ್ ಸೋರ್ಸ್ ಹಿಟ್ ಪಂಪ್, ಸೋಲಾರ್ ವಾಟರ್ ಹಿಟರ್, ವಾಟರ್ ಪ್ಯೂರಿಪೈಯರ್ ಹೀಗೆ ಹಲವಾರು ಸೇವೆಗಳು ಈಗ ಒಂದೇ ಸೂರಿ ನಡಿಯಲ್ಲಿ ಲಭ್ಯ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥರು ಏನಂತಾರೇ ಕೇಳಿ..
ಬೈಟ್: ಮಂಜುನಾಥ ಕುರಹಟ್ಟಿ(ಗ್ರೀನ್ ಎನರ್ಜಿ ಗ್ರೂಪ್ ಮಾಲೀಕರು)
ನೋಡಿದ್ರಲ್ಲ ಇಷ್ಟೆಲ್ಲಾ ಅವಕಾಶಗಳು ನಿಮಗಾಗಿಯೇ ಕಾದಿವೆ. ಹಾಗಿದ್ದರೇ ಮತ್ತೇ ಯಾಕೆ ತಡ ಇಂದೇ ಸಂಪರ್ಕಿಸಿ:
ಹುಬ್ಬಳ್ಳಿ :ಕೆನರಾ ಬ್ಯಾಂಕ್ ಎದುರಿಗೆ, ಅರ್. ಏನ್. ಶೆಟ್ಟಿ ಆಫೀಸ್ ಹತ್ತಿರ, ಗೋಕುಲ್ ರೋಡ್.
ಧಾರವಾಡ: ಶಾಪ್ ನಂ.2 & 3, ಸ್ವಾಗತ್ ಕಾಂಪ್ಲೆಕ್ಸ್, NTTF BRTS ಬಸ್ ಸ್ಟಾಪ್ ಎದುರಿಗೆ
9686271670
9148270488
9060308666
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/01/2025 05:38 pm