ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಳೆಯಿಂದ ಲಾಲ್ ಬಾಗ್ ಫ್ಲವರ್ ಶೋ ಆರಂಭ

ಬೆಂಗಳೂರು: ನಾಳೆಯಿಂದ ಲಾಲ್ ಬಾಗ್ ಫ್ಲವರ್ ಶೋ ಆರಂಭ ಆಗಲಿದ್ದು, ಫ್ಲವರ್ ಶೋ ಅಲ್ಲಿ ವಾಲ್ಮೀಕಿ ಪ್ರತಿಕೃತಿ ಹೂಗಳಲ್ಲಿ ಅರಳಲಿದೆ.

ಜನವರಿ 16ರಿಂದ 26 ರವರೆಗೆ 11 ದಿನಗಳ ಕಾಲ ಫಲ ಪುಷ್ಪ ಪ್ರದರ್ಶನ ನಡೆಯಲಿದ್ದು ವಾಲ್ಮೀಕಿ ಜೀವನ ಆಧಾರಿತ ವಿಷಯ ರಾಮಾಯಣ ಮಹಾಕಾವ್ಯಪುಷ್ಪಗಳಲ್ಲಿ ಅರಳಿಸಲು ತಯಾರಿ ಮಾಡಲಾಗಿದೆ. ದೇಶ ವಿದೇಶದ ಹೂವುಗಳ ಆಮದು ಮಾಡಿ ಸಕಲ ತಯಾರಿ ಲಾಲ್ ಬಾಗ್ ಆವರಣದಲ್ಲಿ ನಡೆದಿದೆ. ಈ ಸಂಬಂಧ ಇವತ್ತು ಮಧ್ಯಾಹ್ನ 12.30ಕ್ಕೆ ತೋಟಗಾರಿಕೆ ಇಲಾಖೆಯಿಂದ ಲಾಲ್ ಬಾಗ್ ಅಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.

Edited By : Vijay Kumar
Kshetra Samachara

Kshetra Samachara

15/01/2025 11:38 am

Cinque Terre

262

Cinque Terre

0