", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/41631820250115101212filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಿದ್ದಾಪುರ : ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಜಾತ್ರೆಯಲಿ ಭಕ್ತರ ಮೇಲೆ ಕಾರು ಹರಿದು ಓರ್ವ ಯುವತಿ ವ್ರತಪಟ್ಟು 9 ಜನರ...Read more" } ", "keywords": "Siddapura, car accident, woman dies, 9 injured, festival tragedy, Karnataka road accident, Uttara Kannada news, car mishap. ,Uttara-Kannada,Accident", "url": "https://publicnext.com/node" }
ಸಿದ್ದಾಪುರ : ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಜಾತ್ರೆಯಲಿ ಭಕ್ತರ ಮೇಲೆ ಕಾರು ಹರಿದು ಓರ್ವ ಯುವತಿ ವ್ರತಪಟ್ಟು 9 ಜನರಿಗೆ ಗಾಯವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸಿದ್ದಾಪುರ ತಾಲೂಕಿನ ಕಲ್ಕೊಪ್ಪದ ದೀಪಾ ರಾಮ ಗೊಂಡ ( 21) ಮೃತಪಟ್ಟ ಯುವತಿಯಾಗಿದ್ದಾಳೆ. ಅತಿ ವೇಗ ಹಾಗೂ ನಿರ್ಲಕ್ಷತನಯಿಂದ ಕಾರು ಚಲಾಯಿಸಿದ ರವೀಂದ್ರ ನಗರದ ಕಾರು ಚಾಲಕ ರೋಷನ್ ಫರ್ನಾಂಡಿಸ್ ಎನ್ನುವವನ ಮೇಲೆ ಮೇಲೆ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಜಾನಕಿ ಗೋಪಾಲ್ ನಾಯ್ಕ್ ಅವರಗುಪ್ಪ, ಗಜಾನನ ನಾರಾಯಣ ಹೆಗಡೆ ಮದ್ದಿನ ಕೇರಿ , ಜ್ಯೋತಿ ಮಂಜುನಾಥ ಗೊಂಡ ಕಲಕೊಪ್ಪ , ರಾಮಪ್ಪ ಬೆನ್ನೂರ್ , ಮಹಾದೇವ ಹುಚ್ಚ ನಾಯ್ಕ ಹೊಸೂರ್, ಗೌರಿ ಉದಯ ಮಡಿವಾಳ ಕೊಂಡ್ಲಿ , ಕಲ್ಪಿತ ರಘುಪತಿ ನಾಯ್ಕ್ ಕಳುರ್ , ಚೈತ್ರ ರಘುಪತಿ ನಾಯ್ಕ್ ಕಳುರ್ , ಎನ್ನುವವರಿಗೆ ಗಾಯವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತ ಪಡಿಸಿದ ಕಾರು ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
PublicNext
15/01/2025 10:12 am