ನವದೆಹಲಿ: 2024-25ರ ರಣಜಿ ಟ್ರೋಫಿಯ ಮುಂಬರುವ ಸುತ್ತಿನಲ್ಲಿ ಭಾರತದ ಕೆಲವು ಬಿಗ್ ಸ್ಟಾರ್‌ಗಳು ಭಾಗವಹಿಸಲಿದ್ದಾರೆ. ಜನವರಿ 23ರಿಂದ ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧದ ದೆಹಲಿಯ ಮುಂದಿನ ಪಂದ್ಯಕ್ಕೆ ರಿಷಭ್ ಪಂತ್ ಲಭ್ಯತೆಯನ್ನು ದೃಢಪಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ರಿಷಭ್ ಪಂತ್ ಕೊನೆಯ ಬಾರಿಗೆ 2017-18 ಋತುವಿನಲ್ಲಿ ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದಾರೆ.
PublicNext
15/01/2025 08:48 am