ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಸುವಿನ ಕೆಚ್ಚಲು ಕತ್ತರಿಸಿದ ಅಮಲಿನಲ್ಲಿಯೇ ಇದೆ ಸರ್ಕಾರ

ಬೆಂಗಳೂರು: ಹಸುವಿನ ಕೆಚ್ಚಲು ಕತ್ತರಿಸಿದ ಅಮಲಿನಲ್ಲಿಯೇ ಸರ್ಕಾರ ಇದೆ. ಯಾರೋ ಅಮಾಯಕನ ಬಂಧನ ಸರ್ಕಾರ ಮಾಡಿದೆ. ಕಾಂಗ್ರೆಸ್ ನವರು ಹಸುಗಳನ್ನ ತೆಗೆದುಕೊಳ್ಳೋಕೆ‌ ಒತ್ತಾಯ ಹಾಕ್ತಿದಾರೆ.

ನಾವು ಹಿಂದೂಗಳು ಇದ್ದೇವೆ.10 ಅಲ್ಲ, 20 ಹಸುಗಳನ್ನು ಕೊಡಿಸ್ತೇವೆ. ಈ ಘಟನೆಯನ್ನ ನಿಜವಾಗಿ ಯಾರು ಮಾಡಿದ್ದಾರೆ ಅವನ ಬಂಧನ ಮಾಡಬೇಕು ಎಂದು ಸರ್ಕಾರದ ಮೇಲೆ ಪಿ.ಸಿ. ಮೋಹನ್ ವಾಗ್ದಾಳಿ ನಡೆಸಿದ್ದಾರೆ.

Edited By : Vinayak Patil
PublicNext

PublicNext

14/01/2025 08:58 pm

Cinque Terre

32.8 K

Cinque Terre

0