ತಿರುಪತಿ : ಟಿಟಿಡಿ ಅಲ್ಲಿ ಕಾಲ್ತುಳಿತ ಪ್ರಕರಣ ಸಂಬಂಧಪಟ್ಟ ಹಾಗೇ ದೇವಸ್ಥಾನದ ಮೆಂಬರ್ ನರೇಶ್ ಮಾತನಾಡಿದ್ದಾರೆ. ಯಾವುದೋ ಒಂದು ಗುಂಪಿನ ಜನ ಟಿಕೆಟ್ ಆಸೆಗೆ ಓಡಿದ್ದಾರೆ. ಟಿಕೆಟ್ ಕೊಡ್ತಾರೆ ಅಂತ ಯಾರೋ ಹೇಳಿದ ಹಾಗೆ ಕಾಣಿಸುತ್ತೆ.
ಓಡ್ತಾ ಇದ್ದ ಹಾಗೇ ದಿಢೀರ್ ಕಾಲು ಎಡವಿ ಬೀಳುತ್ತಾರೆ. ಅವರನ್ನ ಹತ್ತಿಕೊಂಡು ಸಾಕಷ್ಟು ಜನ ಓಡಿದ್ದಾರೆ. ಇದ್ರಿಂದ ಸಾವು ಸಂಭವಿಸಿರುವ ಸಾಧ್ಯತೆ ಇದೆ ಅಂತ ಹೇಳಿದ್ರು.
PublicNext
09/01/2025 12:12 pm