ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ಬಂದ್, ರಸ್ತೆಗಿಳಿಯದ ಬಸ್… ಪ್ರಯಾಣಿಕರ ಪರದಾಟ..!

ಮೈಸೂರು : ಅಂಬೇಡ್ಕರ್ ಅವ್ರ ಬಗ್ಗೆ ಅವಹೇಳನ ಹೇಳಿಕೆ ವಿಚಾರವಾಗಿ ಮೈಸೂರು ಬಂದ್‌ಗೆ ಕರೆ ನೀಡಿದ್ದು ಭಾಗಶಃ ಮೈಸೂರು ಸ್ತಬ್ಧವಾಗಿದೆ. ಮೈಸೂರಿನ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ಬಂದ್ ಹಿನ್ನೆಲೆಯಲ್ಲಿ ರಸ್ತೆಗಿಳಿಯದ ಕೆಎಸ್ಆರ್ಟಿಸಿ ಬಸ್ ನಿಂತಲ್ಲೇ ನಿಂತಿದ್ದು, ಬಂದ್ ಎಂದು ಮಾಹಿತಿ ಗೊತ್ತಿಲ್ಲದೇ ಬಂದ ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ. ಮೈಸೂರಿಂದ ಬೆಂಗಳೂರು, ಹಾಸನ, ಮಂಗಳೂರು, ಊಟಿ ಬೇರೆ ಬೇರೆ ಭಾಗಗಳಿಗೆ ತೆರಳಲು ಬಂದ ಪ್ರಯಾಣಿಕರು, ಬಸ್ ಗಳಿಲ್ಲದೆ ಪರದಾಡುತ್ತಿದ್ದಾರೆ.

Edited By : Somashekar
Kshetra Samachara

Kshetra Samachara

07/01/2025 03:42 pm

Cinque Terre

2.36 K

Cinque Terre

0

ಸಂಬಂಧಿತ ಸುದ್ದಿ