ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದ್ಯದ ಮತ್ತಲ್ಲಿ ತೇಲಾಡಿದ ಮಣಿಯರು : ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗಿದೆ. ಬ್ರಿಗೇಡ್,ಎಂಜಿ ರೋಡ್​ನಲ್ಲಿ ವಷ ವರ್ಷವನ್ನು ಸ್ವಾಗತಿಸಲು ಜನಸಾಗರವೇ ನರೆದಿತ್ತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಹೊಸ ವರ್ಷದ ಆಚರಣೆ ಅದ್ಧೂರಿಯಾಗಿಯೇ ನಡೆಯಿತು.

ಹೊಸ ವರ್ಷಾಚರಣೆಯಲ್ಲಿ ಹೆಣ್ಣು ಮಕ್ಕಳು, ಕುಡಿದ ಅಮಲಿನಲ್ಲಿ ತೇಲಾಡಿದ ವಿಡಿಯೋಗಳು ವೈರಲ್‌ ಆಗಿವೆ.

Edited By : Nirmala Aralikatti
PublicNext

PublicNext

01/01/2025 01:41 pm

Cinque Terre

93.93 K

Cinque Terre

2

ಸಂಬಂಧಿತ ಸುದ್ದಿ