ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಹಾರುವಾಗಲೇ ಸಿಲುಕಿದ ಪ್ಯಾರಾಚೂಟ್‌ಗಳು - ಸಮುದ್ರಕ್ಕೆ ಹಾರಿದ ಅಧಿಕಾರಿಗಳು

ವಿಶಾಖಪಟ್ಟಣಂ: ಕಾರ್ಯಾಚರಣೆಗಾಗಿ ಪರೀಕ್ಷಾರ್ಥ ಹಾರಾಟ ನಡೆಸುವಾಗ ಪ್ಯಾರಾಚೂಟ್‌ಗಳು ಸಿಲುಕಿದ ಪರಿಣಾಮ ಇಬ್ಬರು ನೌಕಾ ದಳ ಅಧಿಕಾರಿಗಳು ಸಮುದದ್ರಕ್ಕೆ ಹಾರಿ ಬಿದ್ದಿದ್ದಾರೆ. ವಿಶಾಖಪಟ್ಟಣಂ ರಾಮಕೃಷ್ಣ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಅಧಿಕಾರಿಗಳನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.

Edited By : Nagaraj Tulugeri
PublicNext

PublicNext

03/01/2025 04:24 pm

Cinque Terre

74.61 K

Cinque Terre

0