ನಿಮಗೂ ಹೊಸ ವರ್ಷದ ಶುಭಾಶಯಗಳು ಹಾಗೂ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ದೇವರು ಎಲ್ಲರನ್ನು ಕಾಪಾಡಲಿ#
y.b.baligar
ಜಗತ್ತಿನ ಎಲ್ಲಾ ದೇಶಗಳು ಕ್ಯಾಲೆಂಡರ್ ಡೇ. 1 ಜನವರಿ ಸಂವಿಧಾನದಲ್ಲಿ ಒಪ್ಪಿಕೊಂಡಿರುವುದರಿಂದ ಆಡಳಿತ ವಿಷಯದಲ್ಲಿ ಮಾತ್ರ ಬದಲಾವಣೆ ಆಗುವುದು
ನಮ್ಮ ದೇಶದ ಸಂಸ್ಕೃತಿ ಪ್ರಕಾರ
ಯುಗಾದಿ ಮತ್ತು ಮಕರ ಸಂಕ್ರಾಂತಿ ಹೊಸ ವರ್ಷ ಆಗಿರುವುದರಿಂದ
ಸಿಹಿ ಬೆಲ್ಲ ಹೋಳಿಗೆ ಕಡಬು ಹಾಲು ಜೇನು ತುಪ್ಪ ಸೇವನೆ ಮಾಡಿ ಆಧ್ಯಾತ್ಮಿಕವಾಗಿ ಆರೋಗ್ಯವಂತರಾಗಿ ಜಾತಿ ಮತ ಭೇದ ಭಾವ ಮಾಡದೆ ಸಮಸ್ತ ಭಾರತೀಯರು ಹೊಸ ವರ್ಷ ಆಚರಣೆ ಮಾಡೋಣ