ಹುಬ್ಬಳ್ಳಿ : 2024 ಹೋತ್... 2025 ದ ಬಂತ್... ಅದೇ ಬ್ರಿಟಿಷ್‌ರು ಬಿಟ್ ಹೋದ ಕೇಕ್ ಕಟ್ ಮಾಡಿ ಎಣ್ಣಿ ಹೊಡದ್ ತೋಳ್ಯಾಡುದ್ ಹೊಸ ವರ್ಷ ಅನ್ನಕೊಂಡ ನಮ್ಮ ಮಂದಿಗೆ ..
ಈ ನಮ್ಮ ಆಹಾರಂದವರು ವಿಭಿನ್ನ ರೀತಿನ್ಯಾಗ್ ಹೊಸವನ್ನು ಸ್ವಾಗತಿಸುವ ಮೂಲಕ... ಕೇವಲ ಅವರ ಆಹಾರದಲ್ಲಿ ಅಷ್ಟೇ ವಿಭಿನ್ನ ಅಲ್ಲ... ಅವರ ವಿಚಾರಧಾರೆಯೂ ವಿಭಿನ್ನ ಎನ್ನುವುದನ್ನು ತೋರಿಸಿದ್ದಾರೆ.
ಹೌದು ಹೊಸ ವರ್ಷದ ಸ್ವಾಗತಕ್ಕಾಗಿ ಆಹಾರಂನಲ್ಲಿ ಕ್ಲಾಸಿಕಲ್ ಮ್ಯುಸಿಕ್ ನ್ ಮಹಾ ಸಂಗಮವೇ ಏರ್ಪಟ್ಟಿತು. ಸಾಂಪ್ರದಾಯಿಕ ವಾದ್ಯಗಳಾದ ತಬಲಾ, ಹಾರ್ಮೋನಿಯಂ, ಕೊಳಲುಗಳಿಂದ ಹೊರ ಹೊಮ್ಮಿದ ಸಂಗೀತ ಕೇಳಿ ಗ್ರಾಹಕರು ಫುಲ್ ಖುಷ್ ಆಗಿದ್ರ್... ಈ ರೀತಿಯ ಹೊಸ ಪ್ರಯತ್ನದ ಮೂಲಕ ನಮ್ಮ ಸಂಪ್ರದಾಯ ಹಾಗೂ ಆರೋಗ್ಯವನ್ನು ಕಾಪಾಡುತ್ತಿರುವ ಆಹಾರಂಗೆ ಒಂದು ಸೆಲ್ಯೂಟ್....
ಆಹಾರಂನಿಂದ ಎಲ್ಲ ಗ್ರಾಹಕರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/01/2025 06:56 pm