ವಿರಾಜಪೇಟೆ: ನೆನ್ನೆ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಡಾ: ಮನ್ ಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆ ಇಂದು ವಿರಾಜಪೇಟೆ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ವಿರಾಜಪೇಟೆ ಪುರಸಭೆ ಯ ಅದ್ಯಕ್ಷರಾದ ಎಂ.ಕೆ.ದೇಚಮ್ಮ. ಉಪಾಧ್ಯಕ್ಷೆ ಪಸಿಯ ತಬಸೂಂ,ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ರಂಜಿ ಪೂಣಚ್ಚ,ಪುರಸಭೆ ಸದಸ್ಯರಾದ ಮತೀನ್,ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ,ನಗರ ಅದ್ಯಕ್ಷರಾದ ಮಾದಂಡ ತಿಮ್ಮಯ್ಯ, ಹಿರಿಯ ಕಾಂಗ್ರೆಸ್ ಮುಖಂಡರಾದ ಮಾದಂಡ ಪೂವಯ್ಯ, ಚಿಲ್ಲವಂಡ ಕಾವೇರಪ್ಪ, ಮಲೇಟಿರಾ ಬೋಪಣ್ಣ,ವಕೀಲರಾದ ನರೇಂದ್ರ ಕಾಮತ್,ಮಹದೇವ. ಮಂಜುನಾಥ ಹಾಗೂ ಪುರಸಭೆ ಯ ನಾಮನಿರ್ದೇಶನ ಸದಸ್ಯರಾದ. ಮೋಹನ್, ಅತೀಪ್,ಹಮೀದ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು..
Kshetra Samachara
27/12/2024 08:50 pm