ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ನಡಿಯಲ್ಲಿ ಸುರೇಶ ಭೈರಸಂದ್ರ ನಿರ್ಮಾಣದ ಮುಮ್ತಾಜ್ ಮುರಳಿ ನಿರ್ದೇಶನದ ಧರ್ಮ ಕೀರ್ತಿರಾಜ್, ಅದಿತಿ ರಾವ್, JK, ಶರತ್ ಲೋಹಿತಾಶ್ವ, ಮಜಾ ಭಾರತ ಖ್ಯಾತಿಯ ಅವಿನಾಶ್ ಮುಂತಾದವರು ಅಭಿನಯಿಸಿರುವ
"ತಲ್ವಾರ್" ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.
PublicNext
28/12/2024 01:29 pm