ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಡಿಸೆಂಬರ್ 29ಕ್ಕೆ ಟೌನ್ ಕೋ–ಆಪರೇಟಿವ್ ಸೊಸೈಟಿ ಚುನಾವಣೆ

ಚಿಕ್ಕಮಗಳೂರು: ನಗರದ ಟೌನ್ ಕೋ–ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಯ ಚುನಾವಣೆ ಡಿ.29 ಭಾನುವಾರ ನಡೆಯಲಿದೆ. ಈ ಕುರಿತು ಮಾತನಾಡಿದ ಕೋ- ಆಪರೇಟಿವ್ ಸೊಸೈಟಿ ನಿರ್ದೇಶಕ ವರಸಿದ್ಧಿ ವೇಣುಗೋಲ್ ಸಂಘದ ಸದಸ್ಯರು ನಮ್ಮ ತಂಡದ ಎಂಟು ಜನ ಅಭ್ಯರ್ಥಿಗಳಿಗೆ ಬೆಂಬಲಿಸಿ ಮತ ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.

ನಾವು ಚುನಾವಣೆಯಲ್ಲಿ ಗೆದ್ದರೆ ನಗರಕ್ಕೆ ಸೀಮಿತವಾಗಿರುವ ಸೊಸೈಟಿಯನ್ನು ಜಿಲ್ಲಾ ಮಟ್ಟ ಕೋ–ಆಪರೇಟಿವ್‌ ಬ್ಯಾಂಕ್ ಮಾಡಲು ಪ್ರಯತ್ನ ಮಾಡಲಾಗುವುದು. ಸಹಕಾರ ಸಂಘ ನೂರು ವರ್ಷದ ಹಳೆಯ ಸಂಘ ಇದಾಗಿದೆ. ಸೊಸೈಟಿಯನ್ನು ಜನಸ್ನೇಹಿಯಾಗಿ ಮಾಡುವ ಪ್ರಯತ್ನ ಮಾಡಿ ಲಾಭದತ್ತ ಕೊಂಡೊಯ್ಯುವ ಗುರಿಯನ್ನು ಹೊಂದಲಾಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

27/12/2024 05:28 pm

Cinque Terre

920

Cinque Terre

0

ಸಂಬಂಧಿತ ಸುದ್ದಿ