ಚಿಕ್ಕಮಗಳೂರು: ಐದು ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿಯಲ್ಲಿ ನಡೆದಿದೆ.
ಏಂಜೆಲಿನಾ ಎಂಬ ಮಗುವಿಗೆ ತುಟಿಯೇ ಇಲ್ಲದಂತೆ ನಾಯಿ ಕಚ್ಚಿದ್ದು ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
21/12/2024 06:38 pm