ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷ ಹಿನ್ನಲೆ ಕೆಲ ಇಲಾಖೆಗೆ ಪತ್ರ ಬರೆದು ವರದಿ ಕೇಳಿದ ಪೊಲೀಸ್ ಇಲಾಖೆ

ಬೆಂಗಳೂರು: ಹೊಸ ವರ್ಷ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ನಗರ ಪೊಲೀಸರು ಹೊಸ ವರ್ಷಕ್ಕೆ ಸೂಕ್ತ ತಯಾರಿಗಾಗಿ ಬಿಬಿಎಂಪಿ, ಬೆಸ್ಕಾಂ, BWSSB , ಅಗ್ನಿಶಾಮಕ, ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಪತ್ರ ಬರೆದಿದ್ದಾರೆ.

ಈ ಬಾರಿಯ ನ್ಯೂಇಯರ್‌ಗೆ ಇಲಾಖೆಗಳು ಮಾಡಿಕೊಂಡಿರುವ ತಯಾರಿಗಳ ಕುರಿತು ಪೊಲೀಸರು ಮಾಹಿತಿ ಕೇಳಿದ್ದಾರೆ. ವರದಿ ಪರಿಶೀಲನೆ ಬಳಿಕ ಸಭೆ ಮಾಡಿ, ಸೂಕ್ತ ಬಂದೋಬಸ್ತ್‌ಗೆ ಸಿದ್ದತೆ ಮಾಡಿಕೊಳ್ಳಲಾಗುವುದು ಅಂತಾ ನಗರ ಪೊಲೀಸರು ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

21/12/2024 04:04 pm

Cinque Terre

9.21 K

Cinque Terre

0