ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪರ್ಯಾಯ ಶ್ರೀಗಳ ಎದುರು ಜಾದೂಗಾರ ಕುದ್ರೋಳಿ ಗಣೇಶ್ ಕೈಚಳಕ

ಉಡುಪಿ: ನಾಡಿನ ಖ್ಯಾತ ಯಕ್ಷಿಣಿಗಾರ ಕುದ್ರೋಳಿ ಗಣೇಶ್, ಒಂದು ಅಪರೂಪದ ಸಾಹಸಕ್ಕೆ ಕೈ ಹಾಕಿದ್ದಾರೆ. ಮೈಂಡ್ ಮಿಸ್ಟರಿ ಎಂಬ ಅಪರೂಪದ ಜಾದು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ಪ್ರಯುಕ್ತ ಉಡುಪಿಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು, ಗಣೇಶ್ ಭೇಟಿಯಾದಾಗ ಒಂದು ಅಪೂರ್ವ ಸನ್ನಿವೇಶ ನಿರ್ಮಾಣವಾಯಿತು. ಸ್ವಾಮೀಜಿಯ ಮುಂದೆ ತಮ್ಮ ಕೈಚಳಕ ಪ್ರದರ್ಶಿಸುವ ಮೂಲಕ ಗಣೇಶ್ ಗಮನ ಸೆಳೆದರು. ಸಮೀಪದಲ್ಲೇ ಕುಳಿತು ನಡೆಸುವ ಅಪರೂಪದ ಜಾದು ಪ್ರದರ್ಶನಕ್ಕೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Edited By : Somashekar
Kshetra Samachara

Kshetra Samachara

21/12/2024 03:24 pm

Cinque Terre

3.05 K

Cinque Terre

0

ಸಂಬಂಧಿತ ಸುದ್ದಿ