ಬಿಗ್ ಬಾಸ್ ಕನ್ನಡದಲ್ಲಿ ಕಳೆದ ವಾರ ಅನಿರೀಕ್ಷಿತವಾಗಿ ಗೋಲ್ಡ್ ಸುರೇಶ್ ದೊಡ್ಮನೆ ಬಿಟ್ಟು ಬಂದಿದ್ದಾರೆ. ಅವರು ಆಚೆ ಬಂದಿರುವುದಕ್ಕೆ ಅನೇಕರು ಅನೇಕ ರೀತಿಯಲ್ಲಿ ಮಾತನಾಡಿದ್ರು. ಇದೀಗ ಅವರೇ ಇನ್‌ಸ್ಟಾ ಲೈವ್ ಬಂದು ಮಾಹಿತಿ ಹಂಚಿಕೊಂಡಿದ್ದಾರೆ.
ತುಂಬಾ ಯೋಚಿಸಿ ಮೊದಲ ಬಾರಿಗೆ ನನ್ನ ಧರ್ಮ ಪತ್ನಿಗೆ ಬಿಜಿನೇಸ್ ಜವಾಬ್ದಾರಿ ನೀಡಿದ್ದೆ. ಅವರಿಗೆ ಹ್ಯಾಂಡಲ್ ಮಾಡೋಕೆ ಆಗಿಲ್ಲ. ಹಾಗಾಗಿ ನಾನು ಹೊರಬರಬೇಕಾಯಿತು. ಈಗ ಬ್ಯುಸಿನೆಸ್ ಕಂಟ್ರೋಲ್ ಬಂದಿದೆ ಎಂದು ಹೇಳಿದ್ದಾರೆ.
PublicNext
19/12/2024 06:40 pm