ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BREAKING : ಮೈಸೂರಿಗೆ ಹೋಗಲು ನಟ ದರ್ಶನ್‌ಗೆ ಜ.05ರವರೆಗೆ ಅನುಮತಿ ನೀಡಿ ಕೋರ್ಟ್ ಆದೇಶ

ಬೆಂಗಳೂರು : ಮೈಸೂರಿನಲ್ಲಿ ಚಿಕಿತ್ಸೆ ಪಡೆಯಲು ಕಾಲಾವಕಾಶ ಕೋರಿದ್ದ ನಟ ದರ್ಶನ್‌ಗೆ ಕೋರ್ಟ್‌ನಿಂದ ಅನುಮತಿ ಸಿಕ್ಕಿದೆ.

ಡಿ.20ರಿಂದ ಜ.05ರವರೆಗೆ ಮೈಸೂರಿಗೆ ತೆರಳಲು ಅನುಮತಿ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ನಾಲ್ಕು ವಾರ ಅನುಮತಿ ಕೋರಿದ್ದ ದರ್ಶನ್‌ಗೆ ಎರಡು ವಾರಗಳ ಕಾಲಾವಕಾಶ ನೀಡಿ ಕೋರ್ಟ್ ಆದೇಶಿಸಿದೆ. ಈ ಕುರಿತು ದರ್ಶನ್ ಪರ ವಕೀಲರಿಂದ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಯಸ್ಸಾದ ತಾಯಿ ಮತ್ತು ಫಾರ್ಮ್ ಹೌಸ್ ಪ್ರಾಣಿಗಳನ್ನ ನೋಡಲೆಂದು ದರ್ಶನ್ ಕೋರ್ಟ್‌ಗೆ ಕಾರಣ ನೀಡಿದ್ದಾರೆ.

Edited By : Abhishek Kamoji
PublicNext

PublicNext

19/12/2024 09:29 pm

Cinque Terre

31.52 K

Cinque Terre

0

ಸಂಬಂಧಿತ ಸುದ್ದಿ