ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಡಿಕೆಗೆ ಕ್ಯಾರೆ ಎನ್ನದ ಜಿಲ್ಲಾಡಳಿತ - ಮೂರು ದಿನದ ಮೂರೂ ಹೊತ್ತಿಗೂ ಸಿಹಿ ಊಟ

ಮಂಡ್ಯ: ಬಾಡೂಟದ ಬೇಡಿಕೆಗೆ ಕ್ಯಾರೆ ಎನ್ನದ ಜಿಲ್ಲಾಡಳಿತ ಒಂದು ದಿನದ ಮೂರು ಹೊತ್ತಿಗೂ ಒಂದೊಂದು ಸಿಹಿ ನೀಡಲು ಮುಂದಾಗಿದೆ.

ಈಗಾಗಲೇ ಹೊರಗಿನಿಂದ ಬಂದಿರುವ ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆ‌ ಮಾಡಲಾಗುತ್ತಿದೆ. ಪ್ರಗತಿಪರರು ಬಾಡೂಟಕ್ಕಾಗಿ ಬೇಡಿಕೆ ಇಟ್ಟಿದ್ದರೂ ಮನ್ನಣೆ ದೊರೆಯದ ಕಾರಣ ಪ್ರತ್ಯೇಕವಾಗಿ ಬಾಡೂಟ ತಯಾರಿಸಿಕೊಳ್ಳಲು ಮುಂದಾಗಿದ್ದಾರೆ. ಮಹಿಳಾ ಸಮಿತಿಯಿಂದ ಕೂಡ ಅತ್ಯುತ್ತಮವಾಗಿ ನೋಂದಣೆ ಮಾಡಲಾಗಿದ್ದು ಶೇಕಡಾ 50ರಷ್ಟು ಮಹಿಳಾ ಸಾಹಿತ್ಯಾಭಿಮಾನಿಗಳು ಬರಲಿದ್ದಾರೆ ಅಂತಾರೆ ಮಹಿಳಾ ಸಮಿತಿ ಅಧ್ಯಕ್ಷ ಸುನಂದಾ ಜಯರಾಂ.

Edited By : Ashok M
PublicNext

PublicNext

19/12/2024 09:05 am

Cinque Terre

17.88 K

Cinque Terre

1

ಸಂಬಂಧಿತ ಸುದ್ದಿ