ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ : ನೆಲಕ್ಕುರುಳಿದ ಗೂಡ್ಸ್ ವಾಹನ, ಚಾಲಕ ಬಚಾವ್

ರಬಕವಿ-ಬನಹಟ್ಟಿ : ತಾಲೂಕಿನ ಹನಗಂಡಿ ಗ್ರಾಮಕ್ಕೆ ತೆರಳುವ ರಾಜ್ಯಹೆದ್ದಾರಿಯಲ್ಲಿ ಬ್ಯಾಟರಿ ತುಂಬಿದ ಗೂಡ್ಸ ವಾಹನವು ಸ್ಟೆರಿಂಗ್ ಕಟ್ ಆಗಿ ನೆಲಕ್ಕುರುಳಿದೆ. ಹಾಗಾಗಿ ಗೂಡ್ಸ್ ನಲ್ಲಿದ್ದ ಬ್ಯಾಟರಿಗಳು ರಸ್ತೆಯಲ್ಲಿ ಚೆಲ್ಲಾಡಿವೆ.

ಅಪಘಾತದಲ್ಲಿ ಚಾಲಕ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಜಮಖಂಡಿ-ಕಾಗವಾಡ ರಾಜ್ಯಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Ashok M
PublicNext

PublicNext

12/12/2024 09:35 am

Cinque Terre

12.98 K

Cinque Terre

0