ಅಥಣಿ : ಕಬ್ಬಿನ ತೂಕದಲ್ಲಿ ಮೋಸ ಇದೆ ಎಂಬ ವೀಡಿಯೊ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಮೌಲ್ಯಮಾಪನ ತಂಡ ಕಬ್ಬಿನ ತಕ್ಕಡಿ ಪರಿಶೀಲನೆ ಮಾಡಿ ರೈತರ ಗೊಂದಲ ನಿವಾರಿಸಿದ್ದಾರೆ.
ಸಕ್ಕರೆ ಕಾರ್ಖಾನೆ ತಕ್ಕಡಿಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ. ರೈತರು ಗೊಂದಲ ಹಾಗೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿ, ಧೈರ್ಯ ತುಂಬಿದ್ದಾರೆ.
PublicNext
08/12/2024 10:10 pm