ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಪಂಜಾಬ್ 2ನೇ ಟಿ-10 ಡೆಫ್ ವುಮನ್ ಚಾಂಪಿಯನ್ ಶಿಪ್ 2024ರಲ್ಲಿ ಕರ್ನಾಟಕ ದ್ವಿತೀಯ

ಕುಂದಾಪುರ : ಪಂಜಾಬಿನ ಪಾಟಿಯಾಲದಲ್ಲಿ ನಡೆದ ಎರಡನೇ ಟಿ -10 ಡೆಫ್ ವುಮನ್ ಚಾಂಪಿಯನ್ ಶಿಪ್ 2024 ರ ಫೈನಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವು ಪಂಜಾಬ್ ಎದುರು ಸೋತು ದ್ವಿತೀಯ ಸ್ಥಾನ ಗಳಿಸಿದೆ.

ಎರಡನೇ ಟಿ -10 ಡೆಫ್ ಉಮನ್ ಚಾಂಪಿಯನ್ ಶಿಪ್ 2024 ಪಂದ್ಯಾಟದಲ್ಲಿ ಕರ್ನಾಟಕ ತಂಡ ಲೀಗ್ ನ ನಾಲ್ಕು ಪಂದ್ಯವನ್ನು ಜಯಸಿ ಸೆಮಿ ಫೈನಲ್ ನಲ್ಲಿ ಉತ್ತರಕಾಂಡ್ ಎದುರು ಸೂಪರ್ ಓವರ್ ನಲ್ಲಿ ಜಯಗಳಿಸಿದೆ.

ಫೈನಲ್ ಪಂದ್ಯಾಟದಲ್ಲಿ ಪಂಜಾಬ್ ಎದುರು ಸೋತು ದ್ವಿತೀಯ ಸ್ಥಾನ ಗಳಿಸಿದೆ. ಕರ್ನಾಟಕ ತಂಡದಲ್ಲಿ ಕುಂದಾಪುರದ ಸೃಜನಾ ಎಸ್ ಪೂಜಾರಿ ಸಹಿತ ಉಡುಪಿ ಜಿಲ್ಲೆಯ ಶ್ರೀಲತಾ ಹಾಗೂ ನಿಶ್ಚಿತ ಭಾಗವಹಿಸಿದ್ದರು.

Edited By : PublicNext Desk
PublicNext

PublicNext

04/12/2024 05:33 pm

Cinque Terre

6.75 K

Cinque Terre

1

ಸಂಬಂಧಿತ ಸುದ್ದಿ