ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಕೂದಲೆಳೆ ಅಂತರದಲ್ಲೇ ಪಾರದ ಕಾರು

ಚಳ್ಳಕೆರೆ : ಚಲಿಸುತ್ತಿದ್ದ ಕಾರೊಂದು ರಾಜಕಾಲುವೆ ಕುಸಿದ ಕಾರಣ ಕೆಸರಿನಲ್ಲಿ ಸಿಲುಕಿಕೊಂಡು ಸ್ವಲ್ಪ ಅಂತರದಲ್ಲೆ ದೊಡ್ಡ ಅಪಾಯ ತಪ್ಪಿದೆ.

ಚಳ್ಳಕೆರೆ ನಗರದ ಕಾಟಪ್ಪನ ಹಟ್ಟಿಯ ಗೋಲ್ಲರಹಟ್ಟಿ ಸಮೀಪ ಈ ಘಟನೆ ನಡೆದಿದ್ದು. ಇಲ್ಲಿ ಹಾದು ಹೋಗಿರುವ ರಾಜಕಾಲುವೆ ಹೂಳು ತುಂಬಿ ಗಿಡಗಳು ಬೆಳೆದು ನೀರು ಸರಾಗವಾಗಿ ಹರಿಯದ ಕಾರಣ ಕಾಲುವೆ ರಸ್ತೆ ಕುಸಿದು ಇಕ್ಕಟಾಗಿದೆ.

ಇದೇ ರಸ್ತೆಯಲ್ಲಿ ಸಂಚರಿಸಿದ ಕಾರೊಂದು ಸಂಚರಿಸುವ ವೇಳೆ ರಸ್ತೆ ಕುಸಿದು ರಾಜಕಾಲವೆಗೆ ಪಲ್ಟಿ ಹೊಡೆಯಬೇಕು ಎನ್ನುವಷ್ಟರಲ್ಲಿ ಚಾಲಕ ಸಮಯ ಪ್ರಜ್ಞೆಯಿಂದ ಕಾರಣ ತಕ್ಷಣವೇ ನಿಂತ ಜಾಗದಲ್ಲಿ ನಿಲ್ಲಿಸಿದ್ದಾನೆ.

ಇದರಿಂದಾಗಿ ರಾಜ ಕಾಲುವೆಗೆ ಉರುಳಿ ಬಿಳುತ್ತಿದ್ದ ಕಾರು ಸ್ವಲ್ಪ ಅಂತರದಲ್ಲಿ ಪಾರಾಗಿದ್ದು ಕಾರಿನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ....

Edited By : Somashekar
Kshetra Samachara

Kshetra Samachara

03/12/2024 03:55 pm

Cinque Terre

4.06 K

Cinque Terre

0

ಸಂಬಂಧಿತ ಸುದ್ದಿ