ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವರುಣನ ಎಫೆಕ್ಟ್ ಕುಸಿದ ಕಾಂಪೌಂಡ್

ಬೆಂಗಳೂರಿನಲ್ಲಿ ಮೂರು ದಿನಗಳಿಂದ ತುಂತುರು ಮಳೆ ಹಿನ್ನಲೆ ಮಳೆಯ ತೇವ ಹೆಚ್ಚಾಗಿ ಕಾಂಪೌಂಡ್ ಮಣ್ಣು ಕುಸಿದಿದೆ. ಎರಡು ತಿಂಗಳ ಹಿಂದೆ ಮಳೆಗೆ ಪಾರ್ಕ್ ಗೋಡೆ ಕುಸಿದಿತ್ತು. ಮತ್ತೆ ಮೂರು ದಿನಗಳಿಂದ ತುಂತುರು ಮಳೆಯ ಹಿನ್ನೆಲೆ ಕುಸಿದಿದ್ದ ಕಾಂಪೌಂಡ್ ಜಾಗದಲ್ಲಿ ಮತ್ತಷ್ಟು ಮಣ್ಣು ಕುಸಿತ ಆಗಿದೆ. ವಿದ್ಯಾಪೀಠ ವಾರ್ಡ್ ನಲ್ಲಿ ಘಟನೆ ನಡೆದಿದ್ದು ವರುಣನ ಅವಕೃಪೆಗೆ ಜನ ಹೈರಾಣಾಗಿ ಹೋಗಿದ್ದಾರೆ.

Edited By : Ashok M
PublicNext

PublicNext

03/12/2024 12:24 pm

Cinque Terre

16.46 K

Cinque Terre

0