ಗದಗ: ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯ ವೃತ್ತದಲ್ಲಿ ಇರುವ ಲಾಡ್ಜ್‌ವೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ.
ಮೃತ ಯುವಕನನ್ನು ಶಿರಹಟ್ಟಿ ಪಟ್ಟಣದ ಜಗದೀಶ್ ಹಳೆಮನಿ (37) ಎಂದು ಗುರುತಿಸಲಾಗಿದೆ.
Kshetra Samachara
01/12/2024 08:37 pm