ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: ಪ್ರತಿ ಟನ್ ಕಬ್ಬಿಗೆ 3500 ದರ ನಿಗದಿಗೆ ಸರ್ಕಾರಕ್ಕೆ ಒತ್ತಾಯ ಮಾಡುವೆ - ಶಾಸಕ ರಾಜು ಕಾಗೆ ಹೇಳಿಕೆ

ಕಾಗವಾಡ: ರಾಜ್ಯದಲ್ಲಿ ಪ್ರತಿ ಟನ್ ಕಬ್ಬಿಗೆ ಸರ್ಕಾರ ಕನಿಷ್ಠ 3500 ರೂ ದರ ನಿಘದಿ ಮಾಡುವಂತೆ ಒತ್ತಾಯಿಸುವೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಅವರು ಇಂದು (ಶುಕ್ರವಾರ ) ಮದ್ಯಾನ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರೆವೇರಿಸಿ ಮಾತನಾಡುತ್ತಾ. ರಾಜ್ಯದಲ್ಲಿ ಕಬ್ಬು ಬೆಲೆಗಾರರ ಸಂಕಷ್ಟ ನಮಗೆ ಗೊತ್ತು ಬರ ನೆರೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ.

ಕಬ್ಬಿಗೆ ಸರ್ಕಾರ ಕನಿಷ್ಠ 3500 ರೂ ದರ ನಿಘದಿ ಮಾಡುವಂತೆ ನಾವು ನಾಳೆ ಡಿ 09 ರಂದು ಪ್ರಾರಂಭ ವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ.

ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಹಲವು ರೈತಪರ ಯೋಜನೆಗಳಿಂದ ರೈತರ ಮೆಚ್ಚುಗೆ ಗಳಿಸಿದೆ ಕಬ್ಬು ಬೆಲೆಗಾರ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವೆ ಎಂದು ಹೇಳಿದರು.

Edited By : PublicNext Desk
PublicNext

PublicNext

22/11/2024 07:50 pm

Cinque Terre

12.37 K

Cinque Terre

0

ಸಂಬಂಧಿತ ಸುದ್ದಿ