ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂದ ಹೆಚ್ಚಿಸಲು ಕಾಸ್ಮೆಟಿಕ್‌ ಸರ್ಜರಿ ಮೊರೆ ಹೋಗಿ ಏಲಿಯನ್‌ ಅಂತಾದ ಶೆರ್ಲಿನ್..!

ಬಾಲಿವುಡ್‌ ನ ಕಾಂಟ್ರವರ್ಸಿ ನಟಿ ಶೆರ್ಲಿನ್ ಇತ್ತೀಚಿನ ದಿನಗಳಲ್ಲಿ ಏಲಿಯನ್‌ ರೀತಿ ಕಾಣಿಸುತ್ತಾ ಇದ್ರೂ ಇದಕ್ಕೆ ಕಾರಣ ಕಾಸ್ಮೆಟಿಕ್‌ ಸರ್ಜರಿ.ಈ ಹಿಂದೆ ಕೂಡ ಹಲವಾರು ಬಾರಿ ಕಾಸ್ಮೆಟಿಕ್‌ ಸರ್ಜರಿಗೆ ಒಳಗಾಗಿದ್ದ ಶರ್ಲಿನ್‌ ಈ ಬಾರಿ ಕೂಡ ನನ್ನ ಅಂದ ಮತ್ತಷ್ಟು ಹೆಚ್ಚಾಗುವುದು ಎಂಬ ನಂಬಿಕೆಯಲ್ಲಿದ್ದರು. ಆದರೆ ಸರ್ಜರಿ ಉಲ್ಟಾ ಹೊಡೆದು ಮುಖ ಕುರೂಪವಾಗಿ ಕಾಣಿಸಲು ಆರಂಭವಾಗಿತ್ತು.ಈ ಬಗ್ಗೆ ಖುದ್ದು ಶೆರ್ಲಿನ್‌ ವೀಡಿಯೋ ಮಾಡಿ ತಾನು ಮಾಡಿದ ತಪ್ಪಿನ ಬಗ್ಗೆ ಪಾಶ್ಚಾತ್ತಾಪ ಪಟ್ಟಿದ್ದಾರೆ.ಮೊದಲು ಕಾಂಟ್ಯಾಕ್ಟ್ ಲೆನ್ಸ್‌ ಇಂದ ಆರಂಭವಾದ ಇವರ ಜರ್ನಿ ನಂತರ ತನ್ನ ಫ್ಲ್ಯಾಟ್‌ ಎದೆಯಿಂದ ಬೇಸತ್ತು ಬ್ರೆಸ್ಟ್‌ ಸರ್ಜರಿ ಮಾಡಿಕೊಂಡಿದ್ದರು.ಇದೀಗ ಲಿಪ್ಸ್‌,ಚೀಕ್ಸ್‌ ಸರ್ಜರಿ ಮಾಡಿಸಿಕೊಂಡು ಕುರೂಪವಾಗಿ ಮತ್ತೇ ಸ್ವದ್ರೂಪವಾದ ಪ್ರಸಂಗ ವಿವರಿಸಿದ್ದಾರೆ.

Edited By : Suman K
PublicNext

PublicNext

22/11/2024 12:03 pm

Cinque Terre

20.47 K

Cinque Terre

0

ಸಂಬಂಧಿತ ಸುದ್ದಿ