ಐಶ್ವರ್ಯಾ ರೈ ಅವರ ಮಗಳು ಆರಾಧ್ಯಾ ಬಚ್ಚನ್ ಇತ್ತೀಚೆಗೆ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಈಗ 13 ವರ್ಷ, ಹುಟ್ಟುಹಬ್ಬವನ್ನು ಐಶ್ವರ್ಯಾ ಅವರು ಅದ್ದೂರಿಯಾಗಿ ಆಚರಿಸಿಕೊಂಡರು. ಈ ಫೋಟೋ ವೈರಲ್ ಆಗಿದ್ದು . ಆರಾಧ್ಯಾ ಮತ್ತು ಐಶ್ವರ್ಯಾ ಸಿಂಪಲ್ ಡ್ರೆಸ್ನಲ್ಲಿ ಗಮನ ಸೆಳೆದಿದ್ದಾರೆ.
ಆರಾಧ್ಯಾ ತಾತನ ಆರ್ಶಿವಾದ ಪಡೆದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜೊತೆಗೆ ಐಶ್ವರ್ಯಾ ರೈ ಕೂಡ ಕೃಷ್ಣರಾಜ್ ರೈ ತಂದೆಯ ಆಶೀರ್ವಾದ ಪಡೆದಿದ್ದಾರೆ.
ಹಾಗೆಯೇ ಈ ಬರ್ತ್ಡೇ ಪಾರ್ಟಿಲಿ ಐಶ್ವರ್ಯಾ, ಆರಾಧ್ಯಾ ಹಾಗೂ ಐಶ್ವರ್ಯಾ ತಾಯಿ ಇರುವ ಫೋಟೋ ಇದೆ. ಎಲ್ಲಿಯೂ ಬಚ್ಚನ್ ಕುಟುಂಬದವರು ಇಲ್ಲ, ಅಭಿಷೇಕ್ ಬಚ್ಚನ್ ಆಗಲಿ, ಅಮಿತಾಭ್ ಆಗಲಿ, ಫೋಟೋದಲ್ಲಿ ಇಲ್ಲ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದರಿಂದಾಗಿ ಇವರು ಬೇರೆ ಆಗಿರೋದು ಖಚಿತ ಎನ್ನಲಾಗುತ್ತಿದೆ.
PublicNext
21/11/2024 10:32 pm