ಈ ವ್ಯಕ್ತಿ ಮಾನಸಿಕವಾಗಿ ಕ್ರಿಮಿನಲ್ ಇರುವುದರಿಂದ ಹೆಲ್ಮೆಟ್ ಇಲ್ಲದೆ ಒನ್ ವಿ ರಸ್ತೆಯಲ್ಲಿ ಬಂದು ಚಿಗುರಿ ಬಸ್ಸಿಗೆ ಡಿಕ್ಕಿ ಹೊಡೆದು ಬೇಕಂತಲೇ ಜಗಳವನ್ನು ತೆಗೆದಿದ್ದಾನೆ
ಸಂಚಾರಿ ಪೊಲೀಸರು ಕೂಡಲೇ ಇವನನ್ನು ಕಾನೂನು ಅನುಕೂಲವಾಗಿ ದಂಡ ಹಾಗೂ ಕೋರ್ಟ್ ಮುಖಾಂತರ ಶಿಕ್ಷಿಸಬೇಕು ಮತ್ತೆ ಯಾರು ಈ ತರದ ಘಟನೆ ಮಾಡುವುದಿಲ್ಲ
Manju Kongi
ಆಗಿ ಹೋಗಿ ಬಾಳ ದಿನ ಆಯ್ತು
ALB
ಹೀಗೂ ಉಂಟೆ ಪೊಲಿಸರೆಲ್ಲಿ ಇಷ್ಟಾದರು
Stanley MSD
modla chigari route alli bandidda tappa amele bus ga guddhi bus driver ga awaaz so dear police department hintavranna sumna bidbyadri aa bike matta avana jail valaga haakri cholo hidiri avaga buddhi barutte illa andra hinga dhamki haakonth dadagiri maadtara hintavru amele Ivana vehicle documents avana license check maadri amele number plate nu HSRP illa so idanna yella nodi fine haaki cholo hodida 1month jail valaga idri buddhi barteti dear commissioner sir