ಮಂಗಳೂರು : ರಾಷ್ಟ್ರಮಟ್ಟದ ಓಟದ ಸ್ಪರ್ಧೆಯಲ್ಲಿ ( 200 ಮತ್ತು 100 ಮೀಟರ್ ) ಬೆಳ್ಳಿಯ ಪದಕ ಹಾಗೂ ರಿಲೇ ಯಲ್ಲಿ ನಗರದ ಶಾರದಾ ವಿದ್ಯಾಲಯದ ಸಂಹಿತಾ ಜಿ. ರಾವ್ ರವರುಚಿನ್ನದ ಪದಕ ಗೆದ್ದಿದ್ದಾರೆ. ಹೈದರಬಾದ್ ನಲ್ಲಿ ನಡೆದ ಜೋನಲ್ ಲೆವೆಲ್ ನಲ್ಲಿ ಚಿನ್ನ ಹಾಗೂ ಬೆಳ್ಳಿಯ ಪದಕ ಗೆದ್ದಿದ್ದಾರೆ.
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ "ಸಿ ಬಿ ಎಸ್ ಸಿ ಕ್ಲಸ್ಟರ್ " ನಲ್ಲಿ ಒಂದು ಚಿನ್ನ , ಒಂದು ಬೆಳ್ಳಿ ಹಾಗೂ ಇನ್ಡಿವಿಜುವಲ್ ಚಾಂಪಿಯನ್ ಶಿಪ್ ಪಡೆದಿದ್ದಾರೆ .
Kshetra Samachara
21/11/2024 08:52 pm