ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ : ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ ಮಾಡಿದ ಕಳ್ಳರ ತಂಡ !

ಸುಳ್ಯ : ಹೋಟೆಲೊಂದಕ್ಕೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಹೋಟೆಲ್ ಮಾಲಿಕರಿಂದ ಹಣ ಪಡೆದು, ಸಮೀಪದ ಮೀನು ಮಾರುಕಟ್ಟೆ ವ್ಯಾಪರಿಯಿಂದಲೂ ಹಣ ಪಡೆದು ಗೂಗಲ್ ಪೇ ಮಾಡಿದೆ ಎಂದು ಹೇಳಿ ವಂಚನೆ ಮಾಡಿದ್ದು, ಇಂದು ಮತ್ತೆ ಸ್ಕೂಟಿಯಲ್ಲಿ ಬಂದ ಯುವಕನೋರ್ವ ಕಲ್ಲುಗುಂಡಿಯ ಮೆಡಿಕಲ್ ಶಾಪೊಂದಕ್ಕೆ ತೆರಳಿ ತನಗೆ ಒಂದು ಸಾವಿರ ರೂ. ನಗದು ಹಣ ಬೇಕು ಗೂಗಲ್ ಪೇ ಮಾಡುವುದಾಗಿ ಹೇಳಿದಾಗ ಮೆಡಿಕಲ್ ಶಾಪ್ ನವರಿಗೆ ಹಾಗೂ ಸ್ಥಳೀಯರಿಗೆ ಅನುಮಾನಗೊಂಡಾಗ ಬಂದಿದ್ದ ಯುವಕ ಸ್ಕೂಟಿ ಹತ್ತಿ ಪರಾರಿಯಾದ ಘಟನೆ ದ‌.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಸಂಭವಿಸಿದೆ.

Edited By : PublicNext Desk
Kshetra Samachara

Kshetra Samachara

21/11/2024 08:40 pm

Cinque Terre

460

Cinque Terre

0

ಸಂಬಂಧಿತ ಸುದ್ದಿ