ರಾಯಭಾಗ : ಕಬ್ಬಿನ ಬೆಳೆಯಲ್ಲಿ ಅನಧಿಕೃತವಾಗಿ ಬೆಳೆದಿದ್ದ ಅಪಾರ ಪ್ರಮಾಣದ ಗಾಂಜಾ ಮಾದಕ ಬೆಳೆಯನ್ನ ರಾಯಬಾಗ ಪೊಲೀಸ್ ವಶಕ್ಕೆ ಪಡೆದಿದ್ದಾರೆ. ರಾಯಭಾಗ ತಾಲೂಕಿನ ಕಂಚರವಾಡಿ ಗ್ರಾಮದ ರಾಯಪ್ಪ ಸತ್ಯಪ್ಪ ತೊಳಿ ಎಂಬ ರೈತ ತನ್ನ ಕಬ್ಬಿನ ಕದ್ದೆಯಲ್ಲಿ ಬೆಳೆದಿದ್ದ 80 ಕೆ ಜಿ ಹಸಿ ಗಾಂಜಾ ಹಾಗೂ 9 ಕೆ ಜಿ ವನ ವಶಕ್ಕೆ ಪಡೆದಿದ್ದಾರೆ.
DYSP ಪ್ರಶಾಂತ ಮುನ್ನೊಳ್ಳಿ ನೇತೃತ್ವದ ತಂಡ ಸತತ ನಾಲ್ಕು ಗಂಟೆಗಳ ಕಾರ್ಯಚರಣೆ ಮಾಡುವ ಮೂಲಕ ಸುಮಾರು 89 ಕೆ ಜಿ ಗಾಂಜಾ ವಶಪಡಿಸಿಕೊಂಡು ಅರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
Kshetra Samachara
20/11/2024 12:45 pm