ಮಹಿಳೆಯೊಬ್ಬಳು ಆಸ್ಪತ್ರೆಗೆ ಡಿಲಿವರಿ ಹೋಗುವ ವೇಳೆಯೇ ಕಾರಿನಲ್ಲಿಯೇ 4.5 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾಳೆ.ಕಾರಿನಲ್ಲಿಯೇ ತುಂಬು ಗರ್ಭಿಣಿ ಮಹಿಳೆಯ ನೀರು ಅನಿರೀಕ್ಷಿತವಾಗಿ ಒಡೆದು ನಿರೀಕ್ಷಿಸಿದಕ್ಕಿಂತಲೂ ವೇಗವಾಗಿ ಮಗು ಹೊರಗೆ ಬಂದಿದೆ.ಆದ್ರೂ ದೃತಿ ಗೆಡದ ಗಂಡ ಶಾಂತವಾಗಿದ್ದುಕೊಂಡು ಹೆಂಡತಿಗೆ ಸಮಧಾನ ಮಾಡಿ ಕಾರನ್ನು ಮತ್ತಷ್ಟು ವೇಗವಾಗಿ ಆಸ್ಪತ್ರೆ ಕಡೆ ಚಲಾಯಿಸುತ್ತಾನೆ.ಮಗು ಉದರದಿಂದ ಹೊರಗೆ ಬರುತ್ತಿದ್ದಂತೆ ಅಳಲು ಆರಂಭಿಸುತ್ತದೆ, ಪತಿರಾಯ ತನಗೆ ತಿಳಿದಷ್ಟು ಜ್ಙಾನವನ್ನು ಬಳಸಿ ಮಗುವನ್ನು ಉಲ್ಟಾ ಮಾಡಿ ರಬ್ ಮಾಡು ಎಂದು ಸಲಹೆ ನೀಡುತ್ತಾ ಕಂಗ್ರಾಜುಲೇಶನ್ ಎಂದು ಶುಭ ಹಾರೈಸಿದ್ದಾನೆ.
PublicNext
14/11/2024 08:27 pm