ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: “ಆತಂಕ ಪಡುವ ಅಗತ್ಯ ಇಲ್ಲ” - ತೂಕ ಇಳಿಕೆಗೆ ಸ್ಪಷ್ಟನೆ ಕೊಟ್ಟ ಸುನೀತಾ ವಿಲಿಯಮ್ಸ್

ಬೆಂಗಳೂರು: ಕಳೆದ ಹಲವು ದಿನಗಳಿಂದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ನಾನಾ ಊಹಾ ಪೋಹವಿತ್ತು. ಸದ್ಯ ತನ್ನ ಆರೋಗ್ಯದ ಬಗ್ಗೆ ಸುನಿತಾ ವಿಲಿಯಮ್ಸ್ ಸ್ಪಷ್ಟನೆ ಕೊಟ್ಟಿದ್ದು ವದಂತಿಗೆ ತೆರೆ ಎಳೆದಿದ್ದಾರೆ. ಆತಂಕ ಪಡುವ ಅಗತ್ಯ ಇಲ್ಲವೆಂದ ಗಗನಯಾತ್ರಿ ಜನರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುನಿತಾ ಸುದ್ದಿಗೋಷ್ಠಿ ನಡೆಸಿದ್ದು ಸುನಿತಾ ವಿಲಿಯಮ್ಸ್ ಆರೋಗ್ಯದಲ್ಲಿ ಏರುಪೇರು ಆಗಿದೆ ಅನ್ನೋ ವಿಚಾರ ತೆರೆ ಎಳೆದಿದ್ದಾರೆ ತೂಕದಲ್ಲಿ ಭಾರಿ ಇಳಿಕೆಯಾಗಿಲ್ಲ, ಬಾಹ್ಯಾಕಾಶದಲ್ಲಿ ಮೂಳೆಯ ಸಾಂಧ್ರತೆ ಸ್ನಾಯು ಶಕ್ತಿ ಉಳಿಸಿಕೊಳ್ಳಲು ಕಠಿಣ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ತೂಕದಲ್ಲಿ ಇಳಿಕೆಯಾದಂತೆ ಫೋಟೋದಲ್ಲಿ ಕಂಡು ಬಂದಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ..

Edited By : Suman K
PublicNext

PublicNext

14/11/2024 01:46 pm

Cinque Terre

67.19 K

Cinque Terre

1