ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ, ದೂರು ದಾಖಲು

ಧಾರವಾಡ: ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಧಾರವಾಡದ ಲೈನ್ ಬಜಾರ ನಿವಾಸಿಯಾಗಿರುವ ಅಭಿಷೇಕ ಭಜಂತ್ರಿ ಎಂಬಾತನೇ ಹಲ್ಲೆ ನಡೆಸಿದವನು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ರಂಜಿತಾ, ಗಣೇಶ ದೊಡ್ಡಮನಿ, ಈರಪ್ಪ ಮುದಕಣ್ಣನವರ, ಮೊಹ್ಮದ್ ತಾಹೀರ್ ಯಾದವಾಡ ದೂರು ದಾಖಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

12/11/2024 11:06 pm

Cinque Terre

53.46 K

Cinque Terre

1

ಸಂಬಂಧಿತ ಸುದ್ದಿ