ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಪುತ್ರಿ ರಾಹಾ ಕಪೂರ್ ನವೆಂಬರ್ 6, 2024 ರಂದು ಎರಡು ವರ್ಷಕ್ಕೆ ಕಾಲಿಟ್ಟಿದ್ದು,ಮಗಳಿಗೆ ಹುಟ್ಟು ಹಬ್ಬಕ್ಕೆ ತಮ್ಮ ಹೊಸದಾದ ಬಂಗಲೆಯನ್ನೇ ಗಿಫ್ಟ್ ಆಗಿ ನೀಡಿದ್ದಾರೆ ದಂಪತಿ. ರಾಹಾಳು ಅಷ್ಟೇ ಪಾಪರಾಜಿಗಳಿಗೆ ಕ್ಯೂಟ್ ಸ್ಮೈಲ್ ಮೂಲಕ ಫೊಟೋ ಪೋಸ್ ನೀಡ್ತಾಳೆ. ಆಲಿಯಾ ಹಾಗೂ ರಣಬೀರ್ ಪೇರೆಂಟಿಂಗ್ ತುಂಬಾ ಚೆನ್ನಾಗಿದೆ.ಇಬ್ಬರು ಸಿನಿಮಾದಲ್ಲಿ ಬ್ಯುಸಿ ಇದ್ದರೂ ಒಬ್ಬರು ಶೂಟಿಂಗ್ ಹೋದಾಗ ಇನ್ನೊಬ್ಬರು ಮನೆಯಲ್ಲಿ ಇರುತ್ತಿದ್ದರಂತೆ.2023 ರ ಕ್ರಿಸ್ಮಸ್ನಲ್ಲಿ ಮೊದಲ ಬಾರಿಗೆ ದಂಪತಿ ರಾಹಾಳನ್ನು ಸಾರ್ವಜನಿಕರಿಗೆ ಪರಿಚಯಿಸಿದ್ದರು.ಆಲಿಯಾ ಏಪ್ರಿಲ್, 2022 ರಲ್ಲಿ ರಣಬೀರ್ ಮದುವೆಯಾಗಿದ್ದರು.ನವೆಂಬರ್ 2022 ರಲ್ಲಿ ರಾಹಾ ಹುಟ್ಟಿದ್ದಾಳೆ.
PublicNext
06/11/2024 03:19 pm